BG 16.5 ದೈವೀ ಸಂಪದ್ವಿಮೋಕ್ಷಾಯ Posted on November 25, 2008 by VivekaVani ದೈವೀ ಸಂಪದ್ವಿಮೋಕ್ಷಾಯ ನಿಬಂಧಾಯಾಸುರೀ ಮತಾ ।ಮಾ ಶುಚಃ ಸಂಪದಂ ದೈವೀಮಭಿಜಾತೋಽಸಿ ಪಾಂಡವ ॥ ದೈವೀ ಸಂಪತ್ತು ಮುಕ್ತಿಗಾಗಿ ಮತ್ತು ಆಸುರೀ ಸಂಪತ್ತು ಬಂಧನಕಾರಕವೆಂದು ತಿಳಿಯಲಾಗಿದೆ. ಆದ್ದರಿಂದ ಎಲೈ ಅರ್ಜುನ! ನೀನು ಶೋಕಪಡಬೇಡ, ಏಕೆಂದರೆ ನೀನು ದೈವೀ ಸಂಪತ್ತನ್ನು ಪಡೆದು ಜನಿಸಿರುವೆ. ॥5॥