ತೇಜಃ ಕ್ಷಮಾ ಧೃತಿಃ ಶೌಚಮದ್ರೋಹೋನಾತಿಮಾನಿತಾ ।
ಭವಂತಿ ಸಂಪದಂ ದೈವೀಮಭಿಜಾತಸ್ಯ ಭಾರತ ॥
ತೇಜಸ್ಸು, ಕ್ಷಮೆ, ಧೈರ್ಯ, ಬಾಹ್ಯಶುದ್ಧಿ, ಯಾರಲ್ಲಿಯೂ ಶತ್ರುತ್ವ ಇಲ್ಲದಿರುವುದು ಮತ್ತು ತನ್ನಲ್ಲಿ ಹಿರಿತನದ ಅಭಿಮಾನ ಇಲ್ಲದಿರುವಿಕೆ, ಎಲೈ ಅರ್ಜುನ! ಇವೆಲ್ಲ ದೈವೀ ಸಂಪತ್ತನ್ನು ಪಡೆದು ಜನಿಸಿರುವ ಪುರುಷರ ಲಕ್ಷಣಗಳಾಗಿವೆ. ॥3॥