BG 16.21 ತ್ರಿವಿಧಂ ನರಕಸ್ಯೇದಂ ದ್ವಾರಂ Posted on November 25, 2008 by VivekaVani ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನಃ ।ಕಾಮಃ ಕ್ರೋಧಸ್ತಥಾ ಲೋಭಸ್ತಸ್ಮಾದೇತತಯಂ ತ್ಯಜೇತ್ ॥ ಕಾಮ, ಕ್ರೋಧ ಮತ್ತು ಲೋಭ ಇವು ಮೂರು ರೀತಿಯ ನರಕದ ಬಾಗಿಲುಗಳು. ಆತ್ಮನ ನಾಶಮಾಡುವ ಅರ್ಥಾತ್ ಅವನನ್ನು ಅಧೋಗತಿಗೆ ಕೊಂಡೊಯ್ಯುವಂತಹವುಗಳು. ಆದ್ದರಿಂದ ಆ ಮೂರನ್ನೂ ತ್ಯಜಿಸಬಿಡಬೇಕು. ॥21॥