ಯಸ್ಮಾತ್ ಕ್ಷರಮತೀತೋಽಹಮಕ್ಷರಾದಪಿ ಚೋತ್ತಮಃ।
ಅತೋಽಸ್ಮಿ ಲೋಕೇ ವೇದೇ ಚ ಪ್ರಥಿತಃಪುರುಷೋತ್ತಮಃ ॥
ಏಕೆಂದರೆ ನಾಶವಾಗುವ ಜಡವರ್ಗ – ಕ್ಷೇತ್ರಕ್ಕಿಂತ ನಾನು ಸರ್ವಥಾ ಅತೀತನಾಗಿದ್ದೇನೆ ಹಾಗೂ ಅವಿನಾಶೀ ಜೀವಾತ್ಮನಿಗಿಂತಲೂ ಉತ್ತಮನಾಗಿದ್ದೇನೆ. ಆದ್ದರಿಂದ ಲೋಕದಲ್ಲಿ ಮತ್ತು ವೇದದಲ್ಲಿಯೂ ಪುರುಷೋತ್ತಮ ಎಂಬ ಹೆಸರಿನಿಂದ ಪ್ರಸಿದ್ಧನಾಗಿದ್ದೇನೆ. ॥18॥