BG 14.9 ಸತ್ತ್ವಂ ಸುಖೇ ಸಂಜಯತಿ Posted on November 25, 2008 by VivekaVani ಸತ್ತ್ವಂ ಸುಖೇ ಸಂಜಯತಿ ರಜಃ ಕರ್ಮಣಿ ಭಾರತ ।ಜ್ಞಾನಮಾವೃತ್ಯ ತು ತಮಃ ಪ್ರಮಾದೇ ಸಂಜಯತ್ಯುತ ॥ ಎಲೈ ಅರ್ಜುನ! ಸತ್ತ್ವಗುಣವು ಸುಖದಲ್ಲಿ ತೊಡಗಿಸುತ್ತದೆ. ರಜೋಗುಣವು ಕರ್ಮಗಳಲ್ಲಿ ಮತ್ತು ತಮೋಗುಣವು ಜ್ಞಾನವನ್ನು ಮುಚ್ಚಿಹಾಕಿ ಪ್ರಮಾದದಲ್ಲಿಯೂ ತೊಡಗಿಸುತ್ತದೆ. ॥9॥