BG 14.7 ರಜೋ ರಾಗಾತ್ಮಕಂ ವಿದ್ಧಿ Posted on November 25, 2008 by VivekaVani ರಜೋ ರಾಗಾತ್ಮಕಂ ವಿದ್ಧಿ ತೃಷ್ಣಾಸಂಗಸಮುದ್ಭವಮ್ ।ತನ್ನಿಬಧ್ನಾತಿ ಕೌಂತೇಯ ಕರ್ಮಸಂಗೇನ ದೇಹಿನಮ್ ॥ ಎಲೈ ಅರ್ಜುನ! ರಾಗರೂಪೀ ರಜೋಗುಣವು ಕಾಮನೆ ಮತ್ತು ಆಸಕ್ತಿಯಿಂದ ಉತ್ಪನ್ನವಾದುದು ಎಂದು ತಿಳಿ. ಅದು ಈ ಜೀವಾತ್ಮನನ್ನು ಕರ್ಮಗಳ ಹಾಗೂ ಅವುಗಳ ಫಲಗಳ ಸಂಬಂಧದಿಂದ ಬಂಧಿಸುತ್ತದೆ. ॥7॥