BG 14.6 ತತ್ರ ಸತ್ತ್ವಂ ನಿರ್ಮಲತ್ವಾ Posted on November 25, 2008 by VivekaVani ತತ್ರ ಸತ್ತ್ವಂ ನಿರ್ಮಲತ್ವಾತ್ಪ್ರಕಾಶಕಮನಾಮಯಮ್ ।ಸುಖಸಂಗೇನ ಬಧ್ನಾತಿ ಜ್ಞಾನಸಂಗೇನ ಚಾನಘ ॥ ಎಲೈ ಪಾಪರಹಿತನೇ! ಆ ಮೂರು ಗುಣಗಳಲ್ಲಿ ಸತ್ವಗುಣವು ನಿರ್ಮಲವಾದ ಕಾರಣ ಪ್ರಕಾಶ ಉಂಟುಮಾಡುವುದು ಹಾಗೂ ವಿಕಾರರಹಿತವಾಗಿದೆ. ಆದರೆ ಅದು ಸುಖದ ಸಂಬಂಧದ ಮತ್ತು ಜ್ಞಾನ ಸಂಬಂಧದ ಅಭಿಮಾನದಿಂದ ಬಂಧಿಸುತ್ತದೆ. ॥6॥