BG 14.2 ಇದಂ ಜ್ಞಾನಮುಪಾಶ್ರಿತ್ಯ Posted on November 25, 2008 by VivekaVani ಇದಂ ಜ್ಞಾನಮುಪಾಶ್ರಿತ್ಯ ಮಮ ಸಾಧರ್ಮ್ಯಮಾಗತಾಃಸರ್ಗೇಽಪಿನೋಪಜಾಯಂತೇ ಪ್ರಲಯೇ ನ ವ್ಯಥಂತಿ ಚ ॥ ಈ ಜ್ಞಾನವನ್ನು ಆಶ್ರಯಿಸಿ ಅಂದರೆ ಧಾರಣೆ ಮಾಡಿ ನನ್ನ ಸ್ವರೂಪವನ್ನು ಪಡೆದ ಪುರುಷರು ಸೃಷ್ಟಿಯ ಪ್ರಾರಂಭದಲ್ಲಿ ಪುನಃ ಹುಟ್ಟುವುದಿಲ್ಲ ಮತ್ತು ಪ್ರಳಯ ಕಾಲದಲ್ಲಿಯೂ ದುಃಖಿತರಾಗುವುದಿಲ್ಲ. ॥2॥