ಸಮದುಃಖಸುಖಃ ಸ್ವಸ್ಥಃ ಸಮಲೋಷ್ಟಾಶ್ಮ ಕಾಂಚನಃ ।
ತುಲ್ಯಪ್ರಿಯಾಪ್ರಿಯೋ ಧೀರಸ್ತುಲ್ಯನಿಂದಾತ್ಮಸಂಸ್ತುತಿಃ ॥
ನಿರಂತರ ಆತ್ಮಭಾವದಲ್ಲಿ ನೆಲೆಸಿರುವವನು, ಸುಖ-ದುಃಖಗಳನ್ನು ಸಮಾನವಾಗಿ ತಿಳಿಯುವವನು, ಕಲ್ಲು, ಮಣ್ಣು ಮತ್ತು ಚಿನ್ನಗಳನ್ನು ಸಮಾನವಾಗಿ ತಿಳಿಯುವವನು, ಜ್ಞಾನಿಯಾದವನು, ಪ್ರಿಯ ಹಾಗೂ ಅಪ್ರಿಯಗಳನ್ನು ಒಂದೇ ಎಂದು ತಿಳಿಯುವವನು, ನಿಂದಾ-ಸ್ತುತಿಗಳಲ್ಲಿ ಸಮಭಾವ ಉಳ್ಳವನು – ॥24॥