BG 14.17 ಸತ್ತ್ವಾತ್ಸಂಜಾಯತೇ ಜ್ಞಾನಂ Posted on November 25, 2008 by VivekaVani ಸತ್ತ್ವಾತ್ಸಂಜಾಯತೇ ಜ್ಞಾನಂ ರಜಸೋ ಲೋಭ ಏವ ಚ ।ಪ್ರಮಾದಮೋಹೌ ತಮಸೋ ಭವತೋಽಜ್ಞಾನಮೇವ ಚ ॥ ಸತ್ತ್ವ ಗುಣದಿಂದ ಜ್ಞಾನವು ಉಂಟಾಗುತ್ತದೆ. ರಜೋಗುಣದಿಂದ ನಿಸ್ಸಂದೇಹವಾಗಿ ಲೋಭವು ಹಾಗೂ ತಮೋಗುಣದಿಂದ ಪ್ರಮಾದ, ಮೋಹಗಳು ಮತ್ತು ಅಜ್ಞಾನವೂ ಉಂಟಾಗುತ್ತವೆ. ॥17॥