BG 14.16 ಕರ್ಮಣಃ ಸುಕೃತಸ್ಯಾಹುಃ Posted on November 25, 2008 by VivekaVani ಕರ್ಮಣಃ ಸುಕೃತಸ್ಯಾಹುಃ ಸಾತ್ತ್ವಿಕಂ ನಿರ್ಮಲಂ ಫಲಮ್ ।ರಜಸಸ್ತು ಫಲಂ ದುಃಖಮಜ್ಞಾನಂ ತಮಸಃ ಫಲಮ್ ॥ ಶ್ರೇಷ್ಠವಾದ ಕರ್ಮಗಳ ಫಲವು ಸಾತ್ವಿಕ ಅಂದರೆ ಸುಖ, ಜ್ಞಾನ ಮತ್ತು ವೈರಾಗ್ಯವೇ ಮುಂತಾದ ನಿರ್ಮಲವೆಂದೂ ಹೇಳಲಾಗಿದೆ. ರಾಜಸ ಕರ್ಮಗಳ ಫಲವು ದುಃಖವೆಂದೂ, ತಾಮಸ ಕರ್ಮಗಳ ಫಲವು ಅಜ್ಞಾನವೆಂದೂ ಹೇಳಲಾಗಿದೆ. ॥16॥