BG 14.12 ಲೋಭಃ ಪ್ರವೃತ್ತಿರಾರಂಭಃ Posted on November 25, 2008 by VivekaVani ಲೋಭಃ ಪ್ರವೃತ್ತಿರಾರಂಭಃ ಕರ್ಮಣಾಮಶಮಃ ಸ್ಪೃಹಾ ।ರಜಸ್ಯೇತಾನಿ ಜಾಯಂತೇ ವಿವೃದ್ಧೇ ಭರತರ್ಷಭ ॥ ಎಲೈ ಅರ್ಜುನ! ರಜೋಗುಣವು ಹೆಚ್ಚಾದಾಗ ಲೋಭ, ಪ್ರವೃತ್ತಿ, ಸ್ವಾರ್ಥಪ್ರೇರಿತನಾಗಿ ಸಕಾಮಭಾವದಿಂದ ಕರ್ಮಮಾಡುವುದು, ಅಶಾಂತಿ ಮತ್ತು ವಿಷಯ ಭೋಗಗಳ ಲಾಲಸೆ-ಇವೆಲ್ಲವೂ ಉಂಟಾಗುತ್ತವೆ. ॥12॥