BG 18.72 ಕಚ್ಚಿದೇತಚ್ಛ್ರುತಂ ಪಾರ್ಥ Posted on November 26, 2008 by VivekaVani ಕಚ್ಚಿದೇತಚ್ಛ್ರುತಂ ಪಾರ್ಥ ತ್ವಯೈಕಾಗ್ರೇಣ ಚೇತಸಾ ।ಕಚ್ಚಿದಜ್ಞಾನಸಂಮೋಹಃ ಪ್ರನಷ್ಟಸ್ತೇ ಧನಂಜಯ ॥ ಎಲೈ ಪಾರ್ಥನೆ! ಈ ಗೀತಾಶಾಸ್ತ್ರವನ್ನು ನೀನು ಏಕಾಗ್ರಚಿತ್ತದಿಂದ ಕೇಳಿರುವೆಯಲ್ಲ? ಹಾಗೂ ಧನಂಜಯನೇ! ಅಜ್ಞಾನದಿಂದ ಉಂಟಾದ ನಿನ್ನ ಮೋಹವು ನಾಶವಾಗಿದೆಯಲ್ಲ? ॥72॥