ಮಚ್ಚಿತ್ತಃ ಸರ್ವದುರ್ಗಾಣಿ ಮತ್ಪ್ರಸಾದಾತ್ತರಿಷ್ಯಸಿ ।
ಅಥ ಚೇತ್ತ್ವ ಮಹಂಕಾರಾನ್ನ ಶ್ರೋಷ್ಯಸಿ ವಿನಂಕ್ಷ್ಯಸಿ ॥
ಮೇಲೆ ಹೇಳಿದಂತೆ ನನ್ನಲ್ಲಿ ಚಿತ್ತವುಳ್ಳವನಾಗಿ ನೀನು ನನ್ನ ಕೃಪೆಯಿಂದ ಎಲ್ಲ ಸಂಕಟಗಳನ್ನು ಸುಲಭವಾಗಿ ದಾಟಿಬಿಡುವೆ. ಮತ್ತು ಅಹಂಕಾರದಿಂದ ನನ್ನ ಮಾತನ್ನು ಕೇಳದಿದ್ದರೆ ನಾಶವಾಗುವೆ. ಅರ್ಥಾತ್ ಪರಮಾರ್ಥದಿಂದ ವಂಚಿತನಾಗುವೆ. ॥58॥