ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಮ್ ।
ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ ॥
ಯಾವ ಪರಮೇಶ್ವರನಿಂದ ಎಲ್ಲ ಪ್ರಾಣಿಗಳ ಉತ್ಪತ್ತಿಯಾಗಿದೆಯೋ ಹಾಗೂ ಯಾರಿಂದ ಈ ಜಗತ್ತು ವ್ಯಾಪಿಸಿದೆಯೋ, ಆ ಪರಮೇಶ್ವರನನ್ನು ತಮ್ಮ ಸ್ವಾಭಾವಿಕ ಕರ್ಮಗಳಿಂದ ಪೂಜಿಸಿ ಮನುಷ್ಯನು ಪರಮ ಸಿದ್ಧಿಯನ್ನು ಪಡೆಯುತ್ತಾನೆ. ॥46॥