BG 18.44 ಕೃಷಿಗೌರಕ್ಷ್ಯವಾಣಿಜ್ಯಂ Posted on November 26, 2008 by VivekaVani ಕೃಷಿಗೌರಕ್ಷ್ಯವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಮ್ ।ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವಭಾವಜಮ್ ॥ ಕೃಷಿ, ಗೋಪಾಲನೆ ಮತ್ತು ಕ್ರಯ-ವಿಕ್ರಯರೂಪೀ ಸತ್ಯ ವ್ಯವಹಾರ – ಇವು ವೈಶ್ಯರ ಸ್ವಾಭಾವಿಕ ಕರ್ಮಗಳಾಗಿವೆ. ಹಾಗೆಯೇ ಸರ್ವ ವರ್ಣಗಳ ಸೇವೆ ಮಾಡುವುದು ಶೂದ್ರನ ಸ್ವಾಭಾವಿಕ ಕರ್ಮವಾಗಿದೆ. ॥44॥