BG 18.41 ಬ್ರಾಹ್ಮಣಕ್ಷತ್ರಿಯವಿಶಾಂ Posted on November 26, 2008 by VivekaVani ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ ।ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ ॥ ಎಲೈ ಪರಂತಪನೇ! ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಇವರ ಕರ್ಮಗಳು ಸ್ವಭಾವತಃ ಉತ್ಪನ್ನವಾದ ಗುಣಗಳಿಂದಾಗಿ ವಿಭಾಗಿಸಲಾಗಿದೆ. ॥41॥