BG 18.39 ಯದಗ್ರೇ ಚಾನುಬಂಧೇ ಚ Posted on November 26, 2008 by VivekaVani ಯದಗ್ರೇ ಚಾನುಬಂಧೇ ಚ ಸುಖಂಮೋಹನಮಾತ್ಮನಃ ।ನಿದ್ರಾಲಸ್ಯಪ್ರಮಾದೋತ್ಥಂ ತತ್ತಾಮಸಮುದಾಹೃತಮ್ ॥ ಭೋಗಕಾಲದಲ್ಲಿ ಹಾಗೂ ಪರಿಣಾಮದಲ್ಲಿಯೂ ಆತ್ಮನನ್ನು ಮೋಹಗೊಳಿಸುತ್ತದೋ, ನಿದ್ದೆ, ಆಲಸ್ಯ ಮತ್ತು ಪ್ರಮಾದದಿಂದ ಉತ್ಪನ್ನವಾಗುತ್ತದೋ, ಆ ಸುಖವನ್ನು ತಾಮಸವೆಂದು ಹೇಳಲಾಗಿದೆ. ॥39