BG 18.34 ಯಯಾ ತು ಧರ್ಮಕಾಮಾರ್ಥಾ Posted on November 26, 2008 by VivekaVani ಯಯಾ ತು ಧರ್ಮಕಾಮಾರ್ಥಾನ್ಧೃತ್ಯಾ ಧಾರಯತೇಽರ್ಜುನ ।ಪ್ರಸಂಗೇನ ಲಾಕಾಂಕ್ಷೀ ಧೃತಿಃಸಾ ಪಾರ್ಥ ರಾಜಸೀ ॥ ಆದರೆ ಕುಂತೀಪುತ್ರ ಅರ್ಜುನನೇ! ಫಲದ ಇಚ್ಛೆಯುಳ್ಳ ಮನುಷ್ಯನು ಅತಿ ಆಸಕ್ತಿಯಿಂದಾಗಿ ಯಾವ ಧಾರಣಶಕ್ತಿಯಿಂದ ಧರ್ಮ, ಅರ್ಥ ಮತ್ತು ಕಾಮ ಇವನ್ನು ಧರಣೆ ಮಾಡುತ್ತಾನೋ ಆ ಧಾರಣಶಕ್ತಿಯು ರಾಜಸವಾಗಿದೆ. ॥34॥