BG 18.31 ಯಯಾ ಧರ್ಮಮಧರ್ಮಂ ಚ Posted on November 26, 2008 by VivekaVani ಯಯಾ ಧರ್ಮಮಧರ್ಮಂ ಚ ಕಾರ್ಯಂ ಚಾಕಾರ್ಯಮೇವ ಚ ।ಅಯಥಾವತ್ಪ್ರಜಾನಾತಿ ಬುದ್ಧಿಃ ಸಾ ಪಾರ್ಥ ರಾಜಸೀ ॥ ಎಲೈ ಪಾರ್ಥಾ! ಧರ್ಮವನ್ನು ಮತ್ತು ಅಧರ್ಮವನ್ನು, ಕರ್ತವ್ಯ ಹಾಗೂ ಅಕರ್ತವ್ಯವನ್ನು ಯಥಾರ್ಥವಾಗಿ ತಿಳಿಯುವ ಮನುಷ್ಯನ ಬುದ್ಧಿಯು ರಾಜಸವಾಗಿದೆ. ॥31॥