BG 18.25 ಅನುಬಂಧಂ ಕ್ಷಯಂ ಹಿಂಸಾ Posted on November 26, 2008 by VivekaVani ಅನುಬಂಧಂ ಕ್ಷಯಂ ಹಿಂಸಾಮನವೇಕ್ಷ್ಯ ಚ ಪೌರುಷಮ್ ।ಮೋಹಾದಾರಭ್ಯತೇ ಕರ್ಮ ಯತ್ತತ್ತಾಮಸಮುಚ್ಯತೇ ॥ ಪರಿಣಾಮ, ಹಾನಿ, ಹಿಂಸೆ ಮತ್ತು ಸಾಮರ್ಥ್ಯ ಇವುಗಳ ವಿಚಾರ ಮಾಡದೆ, ಕೇವಲ ಅಜ್ಞಾನದಿಂದ ಮಾಡುವ ಕರ್ಮವನ್ನು ತಾಮಸವೆಂದು ಹೇಳಲಾಗುತ್ತದೆ. ॥25॥