BG 18.22 ಯತ್ತು ಕೃತ್ಸ್ನವದೇಕಸ್ಮಿ Posted on November 26, 2008 by VivekaVani ಯತ್ತು ಕೃತ್ಸ್ನವದೇಕಸ್ಮಿನ್ಕಾರ್ಯೇ ಸಕ್ತಮಹೈತುಕಮ್ ।ಅತತ್ತ್ವಾರ್ಥವದಲ್ಪಂ ಚ ತತ್ತಾಮಸಮುದಾಹೃತಮ್ ॥ ಆದರೆ ಒಂದು ಕಾರ್ಯರೂಪೀ ಶರೀರದಲ್ಲೇ ಪೂರ್ಣದಂತೆ ಆಸಕ್ತವಾಗಿದೆಯೋ, ಹಾಗೆಯೇ ಯುಕ್ತಿಶೂನ್ಯ, ತಾತ್ತ್ವಿಕ ಅರ್ಥರಹಿತ ಮತ್ತು ತುಚ್ಛವಾಗಿರುವ ಜ್ಞಾನವನ್ನು ತಾಮಸವೆಂದು ಹೇಳಲಾಗಿದೆ. ॥22॥