BG 18.19 ಜ್ಞಾನಂ ಕರ್ಮ ಚ ಕರ್ತಾ Posted on November 26, 2008 by VivekaVani ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧೈವ ಗುಣಭೇದತಃ ।ಪ್ರೋಚ್ಯತೇ ಗುಣಸಂಖ್ಯಾನೇ ಯಥಾವಚ್ಛೃಣು ತಾನ್ಯಪಿ ॥ ಗುಣಗಳ ಸಂಖ್ಯೆಯನ್ನು ತಿಳಿಸುವ ಶಾಸ್ತ್ರದಲ್ಲಿ ಜ್ಞಾನ, ಕರ್ಮ ಮತ್ತು ಕರ್ತಾ ಇವು ಗುಣಗಳ ಭೇದದಿಂದ ಮೂರು- ಮೂರು ಪ್ರಕಾರದಿಂದಲೇ ಹೇಳಲಾಗಿದೆ. ಅದನ್ನೂ ನೀನು ನನ್ನಿಂದ ಚೆನ್ನಾಗಿ ಕೇಳು. ॥19॥