BG 18.18 ಜ್ಞಾನಂ ಜ್ಞೇಯಂ ಪರಿಜ್ಞಾತಾ Posted on November 25, 2008 by VivekaVani ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮಚೋದನಾ ।ಕರಣಂ ಕರ್ಮ ಕರ್ತೇತಿ ತ್ರಿವಿಧಃ ಕರ್ಮಸಂಗ್ರಹಃ ॥ ಜ್ಞಾತಾ, ಜ್ಞಾನ ಮತ್ತು ಜ್ಞೇಯ ಇವು ಮೂರು ವಿಧದ ಕರ್ಮ ಪ್ರೇರಣೆಯಾಗಿದೆ ಮತ್ತು ಕರ್ತಾ, ಕರಣ ಹಾಗೂ ಕ್ರಿಯೆ ಇವು ಮೂರು ಪ್ರಕಾರದ ಕರ್ಮಸಂಗ್ರಹವಾಗಿದೆ. ॥18॥