ತತ್ರೈವಂಸತಿ ಕರ್ತಾರಮಾತ್ಮಾನಂ ಕೇವಲಂ ತು ಯಃ ।
ಪಶ್ಯತ್ಯಕೃತಬುದ್ಧಿತ್ವಾನ್ನ ಸ ಪಶ್ಯತಿ ದುರ್ಮತಿಃ ॥
ಆದರೆ ಹೀಗಿದ್ದರೂ ಯಾವ ಮನುಷ್ಯನು ಅಶುದ್ಧ ಬುದ್ಧಿಯಿಂದಾಗಿ ಕರ್ಮಗಳು ಪೂರ್ಣವಾಗುವುದರಲ್ಲಿ ಕೇವಲ ಮತ್ತು ಶುದ್ಧ ಸ್ವರೂಪೀ ಆತ್ಮನನ್ನು ಕರ್ತಾ ಎಂದು ತಿಳಿಯುತ್ತಾನೋ, ಆ ಮಲಿನ ಬುದ್ಧಿಯ ಅಜ್ಞಾನಿಯು ಯಥಾರ್ಥವನ್ನು ತಿಳಿಯುವುದಿಲ್ಲ. ॥16॥