BG 18.15 ಶರೀರವಾಙ್ಮನೋಭಿರ್ಯತ್ಕರ್ಮ Posted on November 25, 2008 by VivekaVani ಶರೀರವಾಙ್ಮನೋಭಿರ್ಯತ್ಕರ್ಮ ಪ್ರಾರಭತೇ ನರಃ ।ನ್ಯಾಯ್ಯಂ ವಾ ವಿಪರೀತಂ ವಾ ಪಂಚೈತೇ ತಸ್ಯಹೇತವಃ ॥ ಮನುಷ್ಯನು ಮನಸ್ಸು, ವಾಣಿ ಮತ್ತು ಶರೀರದಿಂದ ಶಾಸ್ತ್ರಾನುಕೂಲವಾಗಲೀ ಅಥವಾ ಅದಕ್ಕೆ ವಿರುದ್ಧವಾಗಲೀ ಯಾವುದೇ ಕರ್ಮಮಾಡಲು ಈ ಐದೇ ಕಾರಣಗಳಿರುತ್ತವೆ. ॥15॥