BG 18.11 ನ ಹಿ ದೇಹಭೃತಾ ಶಕ್ಯಂ Posted on November 25, 2008 by VivekaVani ನ ಹಿ ದೇಹಭೃತಾ ಶಕ್ಯಂ ತ್ಯಕ್ತುಂ ಕರ್ಮಾಣ್ಯಶೇಷತಃ ।ಯಸ್ತು ಕರ್ಮಲತ್ಯಾಗೀ ಸ ತ್ಯಾಗೀತ್ಯಭಿಧೀಯತೇ ॥ ಏಕೆಂದರೆ ಶರೀರಧಾರೀಯಾದ ಯಾವದೇ ಮನುಷ್ಯನು ಪೂರ್ಣವಾಗಿ ಕರ್ಮಗಳೆಲ್ಲವನ್ನು ತ್ಯಜಿಸುವುದು ಸಾಧ್ಯವಾಗದು. ಆದ್ದರಿಂದ ಕರ್ಮಫಲ ತ್ಯಾಗಿಯಾಗಿರುವವನೇ ತ್ಯಾಗಿಯಾಗಿದ್ದಾನೆ ಎಂದು ಹೇಳಲಾಗುತ್ತದೆ. ॥11॥