BG 18.10 ನ ದ್ವೇಷ್ಟ್ಯಕುಶಲಂ ಕರ್ಮ Posted on November 25, 2008 by VivekaVani ನ ದ್ವೇಷ್ಟ್ಯಕುಶಲಂ ಕರ್ಮ ಕುಶಲೇ ನಾನುಷಜ್ಜತೇ ।ತ್ಯಾಗೀ ಸತ್ತ್ವಸಮಾವಿಷ್ಟೋ ಮೇದಾವೀ ಛಿನ್ನಸಂಶಯಃ ॥ ಕುಶಲವಲ್ಲದ ಕರ್ಮವನ್ನು ದ್ವೇಷಿಸದೆ, ಕುಶಲಕರ್ಮದಲ್ಲಿ ಆಸಕ್ತನಾಗದೆ, ಶುದ್ಧವಾದ ಸತ್ತ್ವಗುಣದಿಂದ ಕೂಡಿದ ಪುರುಷನು ಸಂಶಯರಹಿತ, ಬುದ್ಧಿವಂತ ಮತ್ತು ನಿಜವಾದ ತ್ಯಾಗಿಯೂ ಆಗಿದ್ದಾನೆ. ॥10॥