BG 18.9 ಕಾರ್ಯಮಿತ್ಯೇವ ಯತ್ಕರ್ಮ Posted on November 25, 2008 by VivekaVani ಕಾರ್ಯಮಿತ್ಯೇವ ಯತ್ಕರ್ಮ ನಿಯತಂ ಕ್ರಿಯತೇರ್ಜುನ ।ಸಂಗಂ ತ್ಯಕ್ತ್ವಾ ಫಲಂ ಚೈವ ಸ ತ್ಯಾಗಃ ಸಾತ್ತ್ವಿಕೋ ಮತಃ ॥ ಎಲೈ ಅರ್ಜುನ! ‘ಶಾಸವಿಹಿತ ಕರ್ಮ ಮಾಡುವುದು ಕರ್ತವ್ಯವಾಗಿದೆ’ ಎಂಬ ಭಾವನೆಯಿಂದ ಆಸಕ್ತಿ ಮತ್ತು ಫಲವನ್ನು ತ್ಯಾಗಮಾಡಿ ಮಾಡುವ ತ್ಯಾಗವೇ ಸಾತ್ವಿಕ ತ್ಯಾಗವೆಂದು ತಿಳಿಯಲಾಗಿದೆ. ॥9॥