ನಿಯತಸ್ಯ ತು ಸಂನ್ಯಾಸಃ ಕರ್ಮಣೋ ನೋಪಪದ್ಯತೇ ।
ಮೋಹಾತ್ತಸ್ಯ ಪರಿತ್ಯಾಗಸ್ತಾಮಸಃ ಪರಿಕೀರ್ತಿತಃ ॥
(ನಿಷಿದ್ಧ ಮತ್ತು ಕಾಮ್ಯ ಕರ್ಮಗಳನ್ನಾದರೋ ಸ್ವರೂಪದಿಂದ ತ್ಯಾಗ ಮಾಡುವುದು ಉಚಿತವೇ ಆಗಿದೆ.) ಆದರೆ ನಿಯತ ಕರ್ಮವನ್ನು ಸ್ವರೂಪದಿಂದ ತ್ಯಜಿಸುವುದು ಯೋಗ್ಯವಲ್ಲ. ಅದಕ್ಕಾಗಿ ಮೋಹದಿಂದ ಅದನ್ನು ತ್ಯಜಿಸುವುದು ತಾಮಸ ತ್ಯಾಗವೆಂದು ಹೇಳಲಾಗಿದೆ. ॥7॥