ಯಜ್ಞದಾನತಪಃಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್ ।
ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಮ್ ॥
ಯಜ್ಞ, ದಾನ ಮತ್ತು ತಪಸ್ಸುರೂಪೀ ಕರ್ಮ ತ್ಯಜಿಸುವುದು ಯೋಗ್ಯವಲ್ಲ. ಅಲ್ಲದೆ ಅದು ಅವಶ್ಯವಾದ ಕರ್ತವ್ಯವಾಗಿದೆ, ಏಕೆಂದರೆ ಯಜ್ಞ, ದಾನ, ತಪಸ್ಸು ಈ ಮೂರು ಕರ್ಮಗಳೇ ಬುದ್ಧಿವಂತರಾದ ಮನುಷ್ಯರನ್ನು ಪವಿತ್ರಗೊಳಿಸುವುದಾಗಿದೆ. ॥5॥