BG 15.9 ಶ್ರೋತ್ರಂ ಚಕ್ಷುಃ ಸ್ವರ್ಶನಂಚ Posted on November 25, 2008 by VivekaVani ಶ್ರೋತ್ರಂ ಚಕ್ಷುಃ ಸ್ವರ್ಶನಂಚ ರಸನಂ ಘ್ರಾಣಮೇವ ಚ ।ಅಧಿಷ್ಠಾಯ ಮನಶ್ಚಾಯಂ ವಿಷಯಾನುಪಸೇವತೇ ॥ ಜೀವಾತ್ಮನು ಕಿವಿ, ಕಣ್ಣು, ಚರ್ಮ, ನಾಲಿಗೆ, ಮೂಗು ಮತ್ತು ಮನಸ್ಸು ಇವುಗಳನ್ನು ಆಶ್ರಯಿಸಿ ವಿಷಯಗಳನ್ನು ಅನುಭವಿಸುತ್ತಾನೆ. ॥9॥