BG 15.7 ಮಮೈವಾಂಶೋ ಜೀವಲೋಕೇ Posted on November 25, 2008 by VivekaVani ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ ।ಮನಃಷಷ್ಠಾನೀಂದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ ॥ ಈ ದೇಹದಲ್ಲಿ ಇರುವ ಸನಾತನ ಜೀವಾತ್ಮನು ನನ್ನ ಅಂಶನೇ ಆಗಿದ್ದಾನೆ ಮತ್ತು ಅವನೇ ಈ ಪ್ರಕೃತಿಯಲ್ಲಿ ಸ್ಥಿತನಾಗಿ ಮನಸ್ಸು ಹಾಗೂ ಐದು ಇಂದ್ರಿಯಗಳನ್ನು ಆಕರ್ಷಿಸುತ್ತಾನೆ. ॥7॥