BG 15.6 ನ ತದ್ಭಾಸಯತೇ ಸೂರ್ಯೋ Posted on November 25, 2008 by VivekaVani ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ।ಯದ್ಗತ್ವಾ ನ ನಿವರ್ತಂತೇ ತದ್ಧಾಮ ಪರಮಂ ಮಮ ॥ ಆ ಸ್ವಯಂಪ್ರಕಾಶ ಪರಮಪದವನ್ನು ಸೂರ್ಯನಾಗಲೀ, ಚಂದ್ರನಾಗಲೀ, ಇಲ್ಲವೇ ಅಗ್ನಿಯೂ ಪ್ರಕಾಶಿಸಲಾರರು. ಆ ಪರಮಪದವನ್ನು ಪಡೆದ ಮನುಷ್ಯನು ಮರಳಿ ಸಂಸಾರಕ್ಕೆ ಬರುವುದಿಲ್ಲ. ಅದೇ ನನ್ನ ಪರಮಧಾಮವಾಗಿದೆ. ॥6॥