BG 14.27 ಬ್ರಹ್ಮಣೋ ಹಿ ಪ್ರತಿಷ್ಠಾ Posted on November 25, 2008 by VivekaVani ಬ್ರಹ್ಮಣೋ ಹಿ ಪ್ರತಿಷ್ಠಾಹಮಮೃತಸ್ಯಾವ್ಯಯಸ್ಯ ಚ ।ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯೈಕಾಂತಿಕಸ್ಯ ಚ ॥ ಏಕೆಂದರೆ ಆ ಅವಿನಾಶೀ ಪರಬ್ರಹ್ಮನ, ಅಮೃತದ, ನಿತ್ಯವಾದ ಧರ್ಮದ ಮತ್ತು ಅಖಂಡ ಏಕರಸ ಆನಂದದ ಆಶ್ರಯವು ನಾನೇ ಆಗಿದ್ದೇನೆ. ॥27॥