BG 14.25 ಮಾನಾಪಮಾನಯೋಸ್ತು Posted on November 25, 2008 by VivekaVani ಮಾನಾಪಮಾನಯೋಸ್ತುಲ್ಯಸ್ತುಲ್ಯೋಮಿತ್ರಾರಿಪಕ್ಷಯೋಃ ।ಸರ್ವಾರಂಭಪರಿತ್ಯಾಗೀ ಗುಣಾತೀತಃ ಸ ಉಚ್ಯತೇ ॥ ಮಾನ-ಅಪಮಾನ ಒಂದೇ ಎಂದು ತಿಳಿಯುವವನು, ಮಿತ್ರ ಮತ್ತು ಶತ್ರು ಇವರ ವಿಷಯದಲ್ಲಿ ಸಮನಾಗಿರುವವನು ಮತ್ತು ಸಮಸ್ತ ಕರ್ಮಗಳಲ್ಲಿ ಕರ್ತೃತ್ವದ ಅಭಿಮಾನರಹಿತನಾಗಿರುವ ಪುರುಷನನ್ನು ಗುಣಾತೀತನೆಂದು ಹೇಳುತ್ತಾರೆ. ॥25॥