ನಾನ್ಯಂ ಗುಣೇಭ್ಯಃ ಕರ್ತಾರಂ ಯದಾ ದ್ರಷ್ಟಾನುಪಶ್ಯತಿ ।
ಗುಣೇಭ್ಯಶ್ಚ ಪರಂ ವೇತ್ತಿ ಮದ್ಭಾವಂ ಸೋಽಧಿಗಚ್ಛತಿ ॥
ದೃಷ್ಟಾ ಅಂದರೆ ಸಮಷ್ಟಿ ಚೇತನದಲ್ಲಿ ಏಕೀಭಾವದಿಂದ ನೆಲೆಸಿದ ಸಾಕ್ಷೀ ಪುರುಷನು ಮೂರು ಗುಣಗಳಿಲ್ಲದೆ ಬೇರೆ ಯಾರನ್ನು ಕರ್ತಾ ಎಂದು ನೋಡದಿದ್ದಾಗ, ತ್ರಿಗುಣಗಳಿಗಿಂತ ಅತ್ಯಂತ ಶ್ರೇಷ್ಠವಾದ ಸಚ್ಚಿದಾನಂದಘನ ಸ್ವರೂಪೀ ಪರಮಾತ್ಮನಾದ ನನ್ನನ್ನು ತತ್ತ್ವದಿಂದ ತಿಳಿಯುವ ಸಮಯದಲ್ಲೇ ನನ್ನ ಸ್ವರೂಪವನ್ನು ಹೊಂದುತ್ತಾನೆ. ॥19॥