BG 14.15 ರಜಸಿ ಪ್ರಲಯಂ ಗತ್ವಾ Posted on November 25, 2008 by VivekaVani ರಜಸಿ ಪ್ರಲಯಂ ಗತ್ವಾ ಕರ್ಮಸಂಗಿಷು ಜಾಯತೇ ।ತಥಾ ಪ್ರಲೀನಸ್ತಮಸಿ ಮೂಢಯೋನಿಷು ಜಾಯತೇ ॥ ರಜೋಗುಣವು ಬೆಳೆದಾಗ ಸತ್ತರೆ ಕರ್ಮಗಳಲ್ಲಿ ಆಸಕ್ತಿಯುಳ್ಳ ಮನುಷ್ಯರಲ್ಲಿ ಹುಟ್ಟುವನು. ಹಾಗೆಯೇ ತಮೋಗುಣವು ಹೆಚ್ಚಾದಾಗ ಸತ್ತ ಮನುಷ್ಯನು ಕೀಟ, ಪಶು ಮುಂತಾದ ಮೂಢ (ವಿವೇಕ ಶೂನ್ಯ) ಯೋನಿಗಳಲ್ಲಿ ಹುಟ್ಟುತ್ತಾನೆ. ॥15॥