BG 14.14 ಯದಾ ಸತ್ತ್ವೇ ಪ್ರವೃದ್ಧೇ ತು Posted on November 25, 2008 by VivekaVani ಯದಾ ಸತ್ತ್ವೇ ಪ್ರವೃದ್ಧೇ ತು ಪ್ರಲಯಂ ಯಾತಿ ದೇಹಭೃತ್ ।ತದೋತ್ತಮವಿದಾಂ ಲೋಕನಮಲಾನ್ ಪ್ರತಿಪದ್ಯತೇ ॥ ಸತ್ತ್ವಗುಣವು ಹೆಚ್ಚಿದಾಗ ಮನುಷ್ಯನು ಸತ್ತರೆ, ಆಗ ಅವನು ಉತ್ತಮ ಕರ್ಮ ಮಾಡುವವರ ನಿರ್ಮಲ, ದಿವ್ಯ, ಸ್ವರ್ಗಾದಿ ಲೋಕಗಳನ್ನು ಪಡೆಯುತ್ತಾನೆ. ॥14॥