BG 14.11 ಸರ್ವದ್ವಾರೇಷು ದೇಹೇಽಸ್ಮಿನ್ Posted on November 25, 2008 by VivekaVani ಸರ್ವದ್ವಾರೇಷು ದೇಹೇಽಸ್ಮಿನ್ ಪ್ರಕಾಶ ಉಪಜಾಯತೇ ।ಜ್ಞಾನಂ ಯದಾ ತದಾ ವಿದ್ಯಾದ್ವಿವೃದ್ಧಂ ಸತ್ತ್ವ ಮಿತ್ಯುತ ॥ ಈ ದೇಹದಲ್ಲಿ ಅಂತಃಕರಣದಲ್ಲಿ ಮತ್ತು ಇಂದ್ರಿಯಗಳಲ್ಲಿ ಚೈತನ್ಯ ಹಾಗೂ ವಿವೇಕ ಶಕ್ತಿಯು ಉಂಟಾದಾಗ ಸತ್ತ್ವಗುಣವು ಹೆಚ್ಚಾಗಿದೆ ಎಂದು ತಿಳಿಯಬೇಕು. ॥11॥