BG 14.8 ತಮಸ್ತ್ವಜ್ಞಾನಜಂ ವಿದ್ಧಿ Posted on November 25, 2008 by VivekaVani ತಮಸ್ತ್ವಜ್ಞಾನಜಂ ವಿದ್ಧಿ ಮೋಹನಂಸರ್ವದೇಹಿನಾಮ್ ।ಪ್ರಮಾದಾಲಸ್ಯನಿದ್ರಾಭಿಸ್ತನ್ನಿಬಧ್ನಾತಿ ಭಾರತ ॥ ಎಲೈ ಅರ್ಜುನ! ಎಲ್ಲ ದೇಹಾಭಿಮಾನಿಗಳನ್ನು ಮೋಹಗೊಳಿಸುವ ತಮೋಗುಣವು ಅಜ್ಞಾನದಿಂದ ಉಂಟಾಗಿದೆ ಎಂದು ತಿಳಿ. ಅದು ಈ ಜೀವಾತ್ಮನನ್ನು ಪ್ರಮಾದ, ಆಲಸ್ಯ ಮತ್ತು ನಿದ್ದೆ ಇವುಗಳಿಂದ ಬಂಧಿಸುತ್ತದೆ. ॥8॥