BG 14.4 ಸರ್ವಯೋನಿಷು ಕೌಂತೇಯ Posted on November 25, 2008 by VivekaVani ಸರ್ವಯೋನಿಷು ಕೌಂತೇಯ ಮೂರ್ತಯಃ ಸಂಭವಂತಿ ಯಾಃ ।ತಾಸಾಂ ಬ್ರಹ್ಮ ಮಹದ್ಯೋನಿರಹಂ ಬೀಜಪ್ರದಃ ಪಿತಾ ॥ ಎಲೈ ಅರ್ಜುನ! ನಾನಾ ಪ್ರಕಾರದ ಎಲ್ಲ ಯೋನಿಗಳಲ್ಲಿ ಹುಟ್ಟುವ ಶರೀರಧಾರೀ ಪ್ರಾಣಿಗಳಿಗೆಲ್ಲರಿಗೆ ಗರ್ಭಧರಿಸುವ ತಾಯಿ ಪ್ರಕೃತಿಯಾಗಿದೆ ಮತ್ತು ಬೀಜವನ್ನು ಸ್ಥಾಪಿಸುವ ತಂದೆ ನಾನಾಗಿದ್ದೇನೆ. ॥4॥