BG 17.27 ಯಜ್ಞೇ ತಪಸಿ ದಾನೇ ಚ Posted on November 25, 2008 by VivekaVani ಯಜ್ಞೇ ತಪಸಿ ದಾನೇ ಚ ಸ್ಥಿತಿಃ ಸದಿತಿ ಚೋಚ್ಯತೇ ।ಕರ್ಮ ಚೈವ ತದರ್ಥೀಯಂ ಸದಿತ್ಯೇವಾಭಿಧೀಯತೇ ॥ ಹಾಗೆಯೇ ಯಜ್ಞ, ತಪಸ್ಸು ಮತ್ತು ದಾನದಲ್ಲಿ ಇರುವ ಸ್ಥಿತಿಯನ್ನೂ, ಕೂಡ ‘ಸತ್’ ಎಂದು ಹೇಳಲಾಗುತ್ತದೆ ಮತ್ತು ಪರಮಾತ್ಮನಿಗಾಗಿ ಮಾಡಿದ ಕರ್ಮವು ನಿಶ್ಚಯವಾಗಿ ‘ಸತ್’ ಎಂದು ಹೇಳಲಾಗುತ್ತದೆ. ॥27॥