ತದಿತ್ಯನಭಿಸಂಧಾಯ ಫಲಂ ಯಜ್ಞತಪಃಕ್ರಿಯಾಃ ।
ದಾನಕ್ರಿಯಾಶ್ಚ ವಿವಿಧಾಃ ಕ್ರಿಯಂತೇ ಮೋಕ್ಷಕಾಂಕ್ಷಿಭಿಃ ॥
‘ತತ್’ ಈ ಹೆಸರಿನಿಂದ ಸಂಬೋಧಿಸುವ ಪರಮಾತ್ಮನದ್ದೇ ಇದೆಲ್ಲವೂ ಆಗಿದೆ. ಈ ಭಾವನೆಯಿಂದ ಫಲವನ್ನು, ಬಯಸದೆ ನಾನಾ ಪ್ರಕಾರದ ಯಜ್ಞ, ತಪಸ್ಸು ಮತ್ತು ದಾನರೂಪೀ ಕ್ರಿಯೆಗಳನ್ನು ಶ್ರೇಯಸ್ಸಿನ ಇಚ್ಛೆಯುಳ್ಳ ಪುರುಷರು ಮಾಡುತ್ತಾರೆ. ॥25॥