BG 17.21 ಯತ್ತು ಪ್ರತ್ಯುಪಕಾರಾರ್ಥಂ Posted on November 25, 2008 by VivekaVani ಯತ್ತು ಪ್ರತ್ಯುಪಕಾರಾರ್ಥಂ ಫಲಮುದ್ದಿಶ್ಯ ವಾ ಪುನಃ ।ದೀಯತೇ ಚ ಪರಿಕ್ಲಿಷ್ಟಂ ತದ್ದಾನಂ ರಾಜಸಂ ಸ್ಮೃತಮ್ ॥ ಆದರೆ ಕ್ಲೇಶಪೂರ್ವಕ, ಪ್ರತ್ಯುಪಕಾರದ ಇಚ್ಛೆಯಿಂದ, ಅಥವಾ ಫಲವನ್ನು ದೃಷ್ಟಿಯಲ್ಲಿಟ್ಟು ಕೊಡಲಾಗುವ ದಾನವನ್ನು ರಾಜಸ ಎಂದು ಹೇಳಲಾಗಿದೆ. ॥21॥