BG 17.20 ದಾತವ್ಯಮಿತಿ ಯದ್ದಾನಂ Posted on November 25, 2008 by VivekaVani ದಾತವ್ಯಮಿತಿ ಯದ್ದಾನಂ ದೀಯತೇಽನುಪಕಾರಿಣೇ ।ದೇಶೇ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ತ್ವಿಕ ಸ್ಮೃತಮ್ ॥ ‘ದಾನ ಕೊಡುವುದೇ ಕರ್ತವ್ಯವಾಗಿದೆ’ ಈ ಭಾವದಿಂದ ದೇಶ, ಕಾಲ ಮತ್ತು ಪಾತ್ರ ದೊರಕಿದಾಗ ಪ್ರತ್ಯುಪಕಾರವನ್ನು ಬಯಸದೆ ಮಾಡುವ ದಾನವನ್ನು ಸಾತ್ತ್ವಿಕವೆಂದು ಹೇಳಲಾಗಿದೆ. ॥20॥