BG 17.17 ಶ್ರದ್ಧಯಾ ಪರಯಾ ತಪ್ತಂ Posted on November 25, 2008 by VivekaVani ಶ್ರದ್ಧಯಾ ಪರಯಾ ತಪ್ತಂ ತಪಸ್ತತ್ರಿವಿಧಂ ನರೈಃ ।ಅಫಲಾಕಾಂಕ್ಷಿಭಿರ್ಯುಕ್ತೈಃ ಸಾತ್ತ್ವಿಕಂ ಪರಿಚಕ್ಷತೇ ॥ ಫಲದ ಇಚ್ಛೆ ಇಲ್ಲದ ಯೋಗೀ ಪುರುಷರು ಅತ್ಯಂತ ಶ್ರದ್ಧೆಯಿಂದ ಮಾಡುವ ಹಿಂದೆ ಹೇಳಿದ ಮೂರು ಪ್ರಕಾರದ (ಕಾಯಿಕ, ವಾಚಿಕ, ಮಾನಸಿಕ) ತಪಸ್ಸನ್ನು ಸಾತ್ತ್ಪಿಕವೆಂದು ಹೇಳುತ್ತಾರೆ. ॥17॥