BG 17.15 ಅನುದ್ವೇಗಕರಂ ವಾಕ್ಯಂ Posted on November 25, 2008 by VivekaVani ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ ।ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ ॥ ಉದ್ವೇಗಗೊಳಿಸದ, ಪ್ರಿಯವಾದ, ಹಿತಕರವಾದ ಮತ್ತು ಯಥಾರ್ಥವಾದ ಮಾತು, ಹಾಗೆಯೇ, ವೇದಶಾಸಗಳ ಅಧ್ಯಯನ, ಪರಮೇಶ್ವರನ ನಾಮ ಜಪದ ಅಭ್ಯಾಸ – ಇವನ್ನು ವಾಣಿಯ ತಪಸ್ಸೆಂದು ಹೇಳಲಾಗುತ್ತದೆ. ॥15॥