BG 17.12 ಅಭಿಸಂಧಾಯ ತುಲಂ Posted on November 25, 2008 by VivekaVani ಅಭಿಸಂಧಾಯ ತುಲಂ ದಂಭಾರ್ಥಮಪಿ ಚೈವ ಯತ್ ।ಇಜ್ಯತೇ ಭರತಶ್ರೇಷ್ಠ ತಂ ಯಜ್ಞಂ ವಿದ್ಧಿ ರಾಜಸಮ್ ॥ ಆದರೆ ಎಲೈ ಅರ್ಜುನ! ಕೇವಲ ತೋರಿಕೆಗಾಗಿ ಅಥವಾ ಫಲವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಮಾಡುವ ಯಜ್ಞವನ್ನು ನೀನು ರಾಜಸವೆಂದು ತಿಳಿ. ॥12॥