BG 17.10 ಯಾತಯಾಮಂ ಗತರಸಂ Posted on November 25, 2008 by VivekaVani ಯಾತಯಾಮಂ ಗತರಸಂ ಪೂತಿ ಪರ್ಯುಷಿತಂ ಚ ಯತ್ ।ಉಚ್ಛಿಷ್ಟಮಪಿ ಚಾಮೇಧ್ಯಂಭೋಜನಂ ತಾಮಸಪ್ರಿಯಮ್ ॥ ಅರ್ಧಬೆಂದಿರುವ, ರಸರಹಿತವಾದ, ದುರ್ಗಂಧಯುಕ್ತವಾದ, ಹಳಸಿದ, ಎಂಜಲಾದ ಹಾಗೂ ಅಪವಿತ್ರವೂ ಆದ ಭೋಜನವು ತಾಮಸ ಜನರಿಗೆ ಪ್ರಿಯವಾಗಿರುತ್ತದೆ. ॥10॥